ಸಹಾಯ ಕೇಳಿ ಬರುವ, ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಜನರನ್ನು ಏಕಾಏಕಿ ನಂಬಬಾರದು ಎಂದು ಜಗ್ಗೇಶ್ ತೀರ್ಮಾನಿಸಲು ಕಾರಣ ಮಂಡ್ಯದ ಮಳವಳ್ಳಿ ತಾಲ್ಲೂಕಿನ ನೆಟ್ಕಲ್ ಗ್ರಾಮದ ಡ್ರೋನ್ ಪ್ರತಾಪ್<br /><br />Jaggesh said he will not believe unknown people anymore after the reports reveals that the achievements of Drone Prathap were false.